ಅವನು ಮೊದಲ ಪ್ರೀತಿಯನ್ನು ಕಣ್ಣೆದುರೆ ಕಳೆದುಕೊಂಡುವನು..ಅವಳಿಂದಾದ ಮೋಸಕ್ಕೆ ಮತ್ತೆಂದೂ ಪ್ರೀತಿಯೆಂದು ಹೋಗಲಿಲ್ಲ.. ಎಲ್ಲರಿಂದಲೂ ದೂರವಿರಬೇಕೆಂದೆ ಆಯ್ದುಕೊಂಡ ದಾರಿ ಕೋಪ..ಒಬ್ಬ ಫರ್ಫೆಕ್ಟ್ ಬಿಸಿನೆಸ್ ಮ್ಯಾನ್ ಆದರೆ ಸ್ವಂತ ಮನೆಯವರೊಂದಿಗೂ ಅಷ್ಟಾಗಿ ಬಾಂಧವ್ಯವಿಲ್ಲ ಅವನೇ
ದೇವಾಂಶ್ ಅರಸ್
ಜೇನು ಕಂಗಳ ಚೆಲುವೆಯ ಕಂಗಳಿಗೆ ಸೋಲದವರಿಲ್ಲ.. ಮುಖದಲ್ಲೊಂದು ಮುದ್ದಾದ ಮೂಗುತಿ..ತಂದೆ ತಾಯಿಯ ಕೆಲಸದ ಕಾರಣಗಳಿಂದ ಜೊತೆಯಾಗಿ ಬೆಳೆಯಲು ಸಾಧ್ಯವಾಗದೆ ಹೋದರು ಅವರ ಮೇಲೆ ಬೆಟ್ಟದಷ್ಟು ಪ್ರೀತಿಯಿದೆ... ಆದರೆ ಜೊತೆಯಾಗಿ ಬದುಕಲು ಆಗದ ಸಂದರ್ಭಗಳು... ಕಡೆಗೆ ಅವಳಿಗೆ ಖುಷಿ ಕೊಟ್ಟಿದ್ದು ಅವಳ ಕೆಫೆ! ಅದೊಂದೆ ಸಧ್ಯಕ್ಕೆ ನೆಮ್ಮದಿಯ ತಾಣ ಹುಡುಗಿಗೆ..ಅವಳೇ
ಜನ್ಯಾ ಶ್ರೀವಾತ್ಸವ್.
ಅವನು ಎಲ್ಲರೂ ಇದ್ದರು ಒಂಟಿಯಾಗಿ ಬದುಕುವವ.
ಅವಳಿಗೆ ತುಂಬು ಕುಟುಂಬದೊಂದಿಗೆ ಬದುಕಬೇಕೆಂದು ಕೊಂಡರು ವಿಧಿಯಾಟದಿಂದ ಒಂಟಿ ಜೀವನ... ಇಬ್ಬರ ಮೊದಲ ಭೇಟಿ...?
ನಿರೀಕ್ಷಿಸಿ ನನ್ನವಳು!!.
ಜನ್ಯಾ ✍️